ಮುಗಿಯದ ಮಿಂಟೋ ಗದ್ದಲ….|THE DECCAN NEWS

‘ರಕ್ಷಿಸಿ ರಕ್ಷಿಸಿ ವೈದ್ಯರನ್ನು ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಶುರುವಾದ ಪ್ರತಿಭಟನೆ ಇಂದಿಗೆ 7 ದಿನ ಕಳೆದಿದ್ದರೂ. ರಾಜ್ಯ ಸರ್ಕಾರ ಮಾತ್ರ ತುಟಿಕ್ ಪಿಟಿಕ್ ಎನ್ನದೆ ಮೌನವಹಿಸಿದ್ದಲ್ಲದೆ. ಮಿಂಟೋ ಕಣ್ಣಿನ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯೆಯ ಮೇಲೆ ಹಲ್ಲೆ ನಡೆದಿರುವ ಘಟನಗೆ, ಇದುವರೆಗೂ ನ್ಯಾಯ ಮಾತ್ರ ಸಿಗದೇ ಇರುವುದು ಆಡಳಿತ ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುವಂತಿದೆ.