ರೇಣುಕಾ ನಿಡಗುಂದಿ

ರೇಣುಕಾ ನಿಡಗುಂದಿ

ತವರೂರು ಧಾರವಾಡ, ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ, ಖಾಸಗಿ ಕಂಪನಿಯಲ್ಲಿ ಉದ್ಯೋಗ, ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ 'ಸಂಘದ ಮುಖವಾಣಿ' 'ಅಭಿಮತ' ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ 'ರಾಜಧಾನಿಯಲ್ಲಿ ಕರ್ನಾಟಕ' ಪುಸ್ತಕವನ್ನು ಸಂಪಾದಿಸಿದ್ದಾರೆ. ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಪ್ರಕಟಿತ ಕೃತಿಗಳು "ಕಣ್ಣ ಕಣಿವೆ" , " ನಮ್ಮಿಬ್ಬರ ನಡುವೆ" (ಕವನ ಸಂಕಲನ) "ದಿಲ್ಲಿ ಡೈರಿಯ ಪುಟಗಳು" (ಪ್ರಬಂಧ ) "ಅಮೃತ ನೆನಪುಗಳು" (ಅಮೃತ ಪ್ರೀತಮ್ ರ ಜೀವನಗಾಥೆ ಇಮರೋಜ್ ಕಂಡಂತೆ) ಇತ್ಯಾದಿ

ದಿಲ್ಲಿ ಮೇಲ್

ಮೀಟೂ ,ಕೂಟೂ : ದಾಖಲಾಗದ ದೌರ್ಜನ್ಯದ ಕಥನಗಳು 

ಪುರುಷಾಧಿಪತ್ಯ, ಪಾಳೆಗಾರಿಕೆ ಎನ್ನುವುದು ಭಾರತವಷ್ಟೇ ಅಲ್ಲ ವಿಶ್ವದ ಬಹುತೇಕ ಭಾಗಗಳಿಗೆ ಹಿಡಿದ ರೋಗವಾಗಿದೆ. ಮಹಿಳೆಯ ಉಡುಗೆ ತೊಡುಗೆಗಳೂ ಸದಾ ಒಂದಲ್ಲ ಒಂದು ಕಾರಣದಿಂದ...

ದಿಲ್ಲಿ ಮೇಲ್

ಶುದ್ಧ ಗಾಳಿ ಬೇಕೆ ?  ಬನ್ನಿ ಗಾಳಿ ಬಾರ್ ಗೆ

“ಶುದ್ಧ ಗಾಳಿ ಬಾರುಗಳು”  ಭವಿಷ್ಯದಲ್ಲಿ  ಉಳ್ಳವರ ಅಂತಸ್ತಿನ ಐಷೋ-ಆರಾಮದ ಸಂಕೇತಗಳಂತೆ ಮಾಲ್ ಗಳಲ್ಲಿ ತಲೆಯೆತ್ತಬಹುದು.  ನಿಧಾನವಾಗಿ ಎಲ್ಲರಿಗೂ ನಿಲುಕುವಂತೆ...

ದಿಲ್ಲಿ ಮೇಲ್

ಹೊಗೆಗೂಡಾಗುತ್ತಿರುವ ದೂರದ ದಿಲ್ಲಿ  

ಶುದ್ಧ ಗಾಳಿಯನ್ನು ಉಸಿರಾಡುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಮೂಲಭೂತ ಹಕ್ಕು. ವಾಯುಮಾಲಿನ್ಯದ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಾಗ, ಯಾವುದೇ ಕಾಯ್ದೆಯನ್ನು...

ದಿಲ್ಲಿ ಮೇಲ್

ಮಹಾನಗರಕ್ಕೆ ಮಗ್ಗಲಮುಳ್ಳಾಗಿರುವ ಕೊಕ್ಕೆ ಕಳ್ಳರು 

ಸರಕಾರದ ವಿದ್ಯುತ್ ಕಂಬಗಳಿಗೆ ಕೊಕ್ಕೆಹಾಕಿ ಕದ್ದು ಕೇಬಲ್ ಲೈನ್ ಎಳೆದು ಮನೆ ಮನೆಗಳಿಗೆ ವಿದ್ಯುತ್ ಪೂರೈಸುತ್ತಿದ್ದ ’ಪಡ್ಡೆ’’ಗಳ ಜಾಲವಿತ್ತು. ಅಂದಿನ ವಿದ್ಯುತ್...

ದಿಲ್ಲಿ ಮೇಲ್

ಸ್ವಚ್ಛ ಭಾರತದ ಅತಂತ್ರ ಕನಸುಗಳು

ದಿನಾ ಆಟೋದಲ್ಲಿ ಪ್ರಯಾಣಿಸುತ್ತಾ ಹೊಟ್ಟೆಯಲ್ಲಿನ ಕರುಳುಗಳು ತೊಡರಿಕೊಂಡಂತೆ, ಹೊಂಡದಲ್ಲಿ ಬಿದ್ದೇಳುತ್ತ ಎತ್ತಿ ಎತ್ತಿ ಕುಕ್ಕರಿಸುವ ಆಟೋ ಸವಾರಿ ಮಾಡುವವರ  ಮೂಳೆಗಳೂ...

ದಿಲ್ಲಿ ಮೇಲ್

ಜುಗಾಡುಗಳು ಮತ್ತು  ಕಾಯ್ದೆಗಳು

ವಾಹನಗಳನ್ನು ಮಿತಿಮೀರಿದ ವೇಗದಲ್ಲಿ ಹಾಗೂ ಬೇಕಾಬಿಟ್ಟಿ ಓಡಿಸು-ವುದು, ಹೆಲ್ಮೆಟ್ ಧರಿಸದೆ ವಾಹನ ಓಡಿಸುವುದು, ದ್ವಿಚಕ್ರ ವಾಹನದ ಮೇಲೆ 3–4 ಮಂದಿ ಸವಾರಿ ಮಾಡುವುದು,...