ಪ್ರಿಯಾಂಕ ಮಾವಿನಕರ್

ಪ್ರಿಯಾಂಕ ಮಾವಿನಕರ್

ಗಾಂಧಿ ನಗರ

ಮನರಂಜನೆ ದೃಷ್ಟಿಯಿಂದ ಓ.ಕೆ. ದೆವ್ವ ಇರೋದೇ ನಿಜ ಅನ್ನೋದ್ಯಾಕೆ?

ಹಾಸ್ಯ ಪ್ರಜ್ಞೆಯಿಂದ ಸಿನಿಮಾ ಒಪ್ಪಿಕೊಳ್ಳಬಹುದು ಆದರೆ ಸಮಾಜಕ್ಕೆ, ಸಮಾಜದಲ್ಲಿನ ಜನರಿಗೆ ದೆವ್ವ ಭೂತಗಳಿವೆ ಎಂಬುವುದನ್ನು ಮನದಟ್ಟು ಮಾಡುವಂತಹ ಚಿತ್ರವನ್ನು ಒಪ್ಪಿಕೊಳ್ಳುವುದು...

ಪ್ರತಿಕ್ರಿಯೆ

ಸ್ವಚ್ಚ ಭಾರತದ ನಿಜವಾದ ರೂವಾರಿಗಳು ಪೌರ ಕಾರ್ಮಿಕರು

ಪೌರ ಕಾರ್ಮಿಕರು ಮಾಡುವ ಕೆಲಸಕ್ಕೆ ಸರಿಯಾದ ಕೂಲಿ ಕೊಡದೆ ಇದ್ದರೂ ಭಾರತ ಮಾತ್ರ ಡಿಜಿಟಲ್ ಇಂಡಿಯಾದತ್ತ ಸಾಗಬೇಕೆಂದು  ನಮ್ಮ ನಾಯಕರು ಒದರುತ್ತಿರುತ್ತಾರೆ

ವೈಚಾರಿಕ

ಮುಟ್ಟು ಸೂತಕವಲ್ಲ, ಫಲವಂತಿಕೆಯ ಪ್ರತೀಕ  

ಮಹಿಳೆಯ ಮುಟ್ಟಿನ ರಕ್ತವನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಜನಪದರು ಭಾವಿಸಿದ್ದರು.