ಸಾರಥಿಗಳ ಸಂಕಷ್ಟ

ದಿನಕ್ಕೆ 100 ರೂ ಸಂಪಾದಿಸಲು ಹರಸಾಹಸ ಪಡುತ್ತಿರುವ ಆಟೋಚಾಲಕರು.

 ಸರ್ಕಾರದಿಂದ 5000 ರೂ ಎದುರು ನೋಡುತ್ತಿರುವ ಸಾರಥಿಗಳಿಗೆ ಉಳಿದಿದ್ದು ಭರವಸೆ ಮಾತ್ರ

 ಬೆಂಗಳೂರು ನಗರದಲ್ಲಿ ಖಾಲಿ ಖಾಲಿ ಓಡಾಡುತ್ತಿರುವ ಆಟೋಗಳು