ಕೃಷಿಮೇಳದಿಂದ ರೈತರಿಗೆ ಅನುಕೂಲವಾಗಿದೆಯೇ?

ರಾಜ್ಯಸರ್ಕಾರ ಮತ್ತು ಕೇಂದ್ರಸರ್ಕಾರ ವಿದೇಶಿ ಬಂಡವಾಳದ ಕೈಗೊಂಬೆಯಾಗಿವೆ, ಓಟಿಗಾಗಿ ಜನರಿಗೆ ಮೋಸಮಾಡುತ್ತಿದ್ದಾರೆ ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಕ್ಕಾಗ ಮಾತ್ರ ರೈತರ ಬದುಕು ಹಸನಾಗಲಿದೆ. ಹೈಬ್ರಿಡ್ ಬೆಳೆಯಿಂದ ಭೂಮಿಗೆ ಕುತ್ತು, ರೈತರೇ ದೇಶದ ಅನ್ನದಾತರು ನಾವು ಸರ್ಕಾರದ ಹತ್ತಿರ ಭಿಕ್ಷೆ ಬೇಡುವ ಪರಿಸ್ಥಿತಿ ನಮಗೇನಿದೆ