ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ

ವಿಜಯಶ್ರೀ ಹಾಲಾಡಿ, ವೃತ್ಶಿಯಲ್ಲಿ ಶಿಕ್ಷಕಿ ಮತ್ತು ಲೇಖಕಿಯಾಗಿದ್ದು ಇವರ ಆರು ಕೃತಿಗಳು ಪ್ರಕಟವಾಗಿವೆ. ಹಾಗೂ ' ಪಪ್ಪು ನಾಯಿಯ ಪೀಪಿ' ಎಂಬ ಮಕ್ಕಳ ಪದ್ಯ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ.

ಸ್ವಾನುಭವ

ಶಾಲೆಯ ದಾರಿಯಲ್ಲಿ ಸೂರ್ಯನೆಂಜಲು ಹುಳ

ಶಾಲೆಯ ದಾರಿ ಯಾಕೊ ಆ ವಯಸ್ಸಿನಲ್ಲಿ ನನಗೆ ವ್ಯಥೆ ತರಿಸುತ್ತಿತ್ತು. ಸುತ್ತಲಿನ ಕಾಡು, ಅಲ್ಲಿದ್ದ ನೇರಳೆ,ಸಳ್ಳೆ, ಜಡ್ಡ್ಮುಳ್, ಕಿಸ್ಕಾರ,ಸೂರಿಹಣ್ಣು ಗರ್ಚನಹಣ್ಣು,...