ಆಶಾರಾಣಿ ಎಂ.ಎಸ್.

ಆಶಾರಾಣಿ ಎಂ.ಎಸ್.

ಆಶಾ ಶಹನಾಯಿ, ಜನಿಸಿದ್ದು ಮನಕತ್ತೂರು ಗ್ರಾಮಲ್ಲಿ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ ಎಸ್ ಡಬ್ಯ್ಲೂ ಸ್ನಾತಕೋತ್ತರ ಪದವೀಧರೆ, ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಸಮಾಜ ಕಲ್ಯಾಣಧಿಕಾರಿಯಾಗಿ ಕೆಲಸ ನಿರ್ವಹಿಸಿ ಈಗ ಗೃಹಿಣಿಯಾಗಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ವಿಜ್ಞಾನದ ಹೊಸ ಅವಿಷ್ಕಾರಗಳ ಬಗ್ಗೆ ಕೂತುಹಲ,ಓದುವುದು,ಜಾಗಿಂಗ್ ನೆಚ್ಚಿನ ಹವ್ಯಾಸಗಳು