ವೈಚಾರಿಕ

ರಾಮ್ ದೇವ್ ಅವರ ‘ತುಳಸಿ ವಿಜ್ಞಾನ’ವನ್ನು ಬುಡಮೇಲುಮಾಡಿದ ವಿಚಾರವಾದಿ...

ರಾಮದೇವ್ ಹೇಳುವಂತೆ, ತುಳಸಿ ಎಲೆಗಳು  ವಿಕಿರಣವನ್ನು ನಾಶಪಡಿಸಿಬಿಟ್ಟರೆ, ಫೋನ್ ಕರೆಗಳನ್ನು ಮಾಡುವುದಕ್ಕಾಗಿ ನಿಮ್ಮ ಫೋನ್ ಅನ್ನು ಬಳಸಲು ನಿಮಗೆ ಸಾಧ್ಯವೇ ಆಗುವುದಿಲ್ಲ....

ಜನ್ನನ ಯಶೋಧರ ಚರಿತೆಯಲ್ಲಿ ಮಾರಿ ಕಲ್ಪನೆ

ದೇವತೆಯ ಮುಂದೆ ದೇವರನ್ನು ಮತ್ತು ಭಕ್ತರನ್ನು ಉದ್ದೇಶಿಸಿ ಮಂಡಿತವಾಗುತ್ತಿದ್ದ ಅಶ್ಲೀಲ ಶಬ್ದಗಳು ಸಾಮಾಜಿಕ ಅನ್ಯಾಯದ ನೆಲೆಗಳ ವಿಶ್ಲೇಷಣೆಯೂ ಆಗಿರುತ್ತದೆ. ದೇವರನ್ನು...

ನಂಬಿಕೆ ಎಂದರೆ ನಂಬಿಕೆ.

ಬಿಸಿಲಿನ ಬೇಗೆ ತಾಳಲಾರದೆ ಹೇಗೆ ವಿಶ್ರಾಂತಿಗಾಗಿ ಮರದ ನೆರಳನ್ನು ಹುಡುಕಿಕೊಂಡು ಹೋಗುತ್ತೇವೆಯೋ, ಹಾಗೆಯೆ   ಒಂದು, ಸಮಾಧಾನಕ್ಕಾಗಿ ಒಂದು ರಿಪ್ರೆಶ್ ನೆಸ್ ಗಾಗಿ...

ನಡೆ ತಪ್ಪಿದ ಲಿಂಗಾಯತ ಜೀವನಕ್ಕೆ ಮೃಡಶರಣರ ನುಡಿಗಡಣಗೀಲು! 

ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ! ಆದರೆ, ಇಂದಿನ ಇದರ ಕಡುರ್ಪದ ಬದುಕಿನ ಬಂಡಿಯು ಮೃಡಶರಣರ “ನುಡಿಗಡಣಗೀಲು”ಗಳನ್ನು ಕಳಚಿಕೊಂಡಿದೆ. ಈಗಿನ ಹೋರಾಟ, ಈ  ಕೀಲುಗಳನ್ನು...

ವಚನಕಾರರ ದೃಷ್ಟಿಯಲ್ಲಿ ‘ಹೊಲೆ-ಮಾದಿಗ’ರೆಂದರೆ ಯಾರು?

ವಚನಕಾರರ ಆಧ್ಯಾತ್ಮ ಅಥವಾ ಧರ್ಮ ತತ್ತ್ವವು ಸಾಮಾಜಿಕವಾದುದು. ಆತ್ಮಶುದ್ಧತೆಗೂ ಜಾತಿಗೂ ಯಾವುದೇ ಸಂಬಂಧವಿಲ್ಲ! ಆತ್ಮಶುದ್ಧಿಯುಳ್ಳ ಕುಜನಿಯೂ ಆತ್ಮಶುದ್ಧಿಯಿಲ್ಲದ...

ಸಾಹಿತಿಯ ಅಳಲೂ, ಅಳಲೊಲ್ಲದ ಸಾಹಿತಿಯೂ

ವೈಚಾರಿಕತೆಯ ಮೂಲ ಇರುವುದು ಮನುಜ ಸಂವೇದನೆಯಲ್ಲಿ, ವಿಚಾರವಾದದ ಉಸಿರು ಇರುವುದು ಮನುಕುಲದ ಮುನ್ನಡೆಯಲ್ಲಿ.

ಮುಟ್ಟು ಸೂತಕವಲ್ಲ, ಫಲವಂತಿಕೆಯ ಪ್ರತೀಕ  

ಮಹಿಳೆಯ ಮುಟ್ಟಿನ ರಕ್ತವನ್ನು ಹೊಲ ಗದ್ದೆಗಳಲ್ಲಿ ಚೆಲ್ಲುವುದರ ಮೂಲಕ ಹೆಣ್ಣನ್ನು ಮತ್ತು ಅವಳ ಮುಟ್ಟನ್ನು ಶ್ರೇಷ್ಠವೆಂದು ಜನಪದರು ಭಾವಿಸಿದ್ದರು.